Preetiya Hesaru

ನಿನ್ನ ಮನ‌‌‌‌‍‌‌‌‍‌‌‍‌‌‌ಸಿನ ಆಳ ತಿಳಿಯಲು ಕುತೂಹಲ.
ನನ್ನ  ಖುಷಿಗೆ ಆಗುವೆಯ ನೀನೆ ಮೂಲ.
ನಿನ್ನ ನೋಡುತಿದ್ದರೇ ನನ್ನ ನೋಟದಲ್ಲಿ ಕಾಣುವುದು ಚಂಚಲ.
ಹೇಗೆ ಹೇಳಲಿ ಈ ಮನಸಿನ ಹಂಬಲ.
ಬರಡು ಭೂಮಿಯ ಹೃದಯದಲ್ಲಿ ನೀ ಆಗುವೆಯ ಜೀವಜಲ

Comments